Log in
  • ಮುಖಪುಟ
  • ಹಂಪಿ ಸೇರಿ ದೇಶದ ಹಲವು ಐತಿಹಾಸಿಕ ತಾಣ ಅಭಿವೃದ್ಧಿಗೆ ಕೇಂದ್ರ 27 ಸಾವಿರ ಕೋಟಿ ರೂ.!

ಹಂಪಿ ಸೇರಿ ದೇಶದ ಹಲವು ಐತಿಹಾಸಿಕ ತಾಣ ಅಭಿವೃದ್ಧಿಗೆ ಕೇಂದ್ರ 27 ಸಾವಿರ ಕೋಟಿ ರೂ.!


ಇಡೀ ವಿಶ್ವವೇ ಛೀಮಾರಿ ಹಾಕಲಿ, ಉಗ್ರ ಪೋಷಣೆಯಿಂದಾಗಿ ಪಾಕಿಸ್ತಾನ ಬೀದಿಗೆ ಬರಲಿ (ಈಗಾಗಲೇ ಬಂದಿದೆ), ತಮ್ಮ ರಾಷ್ಟ್ರದ ನಾಗರಿಕರೇ ಸಾಯಲಿ, ಪಾಪಿ ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುವುದನ್ನು ಬಿಡುವುದಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಭಾರತದ ಮೇಲೆ ದಾಳಿ ಮಾಡಬೇಕು ಎಂದು ಸೂಚಿಸಿ ಜೈಶೆ ಮೊಹಮ್ಮದ್ ಉಗ್ರ ಮಸೂದ್ ಅಜರ್ ನನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ ಎಂದು ಭಾರತದ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರವು 370ನೇ ವಿಧಿ ರದ್ದುಗೊಳಿಸಿದಕ್ಕಾಗಿ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಮುಂದಾಗಿದ್ದು, ಜಮ್ಮು-ಕಾಶ್ಮೀರದ ಗಡಿಯಲ್ಲಿ ಹೆಚ್ಚಿನ ಜೈಶೆ ಮೊಹಮ್ಮದ್ ಉಗ್ರರನ್ನು ನಿಯೋಜಿಸಲಾಗಿದೆ. ಇದಕ್ಕಾಗ ಶಸ್ತ್ರಾಸ್ತ್ರ, ಹಣವನ್ನು ಪೂರೈಸಲಾಗಿದ್ದು, ಎಚ್ಚರದಿಂದ ಇರಬೇಕಾಗಿದೆ ಎಂದು ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.

ಅಷ್ಟೇ ಅಲ್ಲ, ಸಿಯಾಲ್ ಕೋಟ್, ರಾಜಸ್ಥಾನ ಹಾಗೂ ಜಮ್ಮು ಗಡಿಯಲ್ಲೂ ಸಹ ಪಾಕಿಸ್ತಾನವು ಹೆಚ್ಚಿನ ಸೈನಿಕರನ್ನು ನಿಯೋಜಿಸಿದೆ. ಅದಕ್ಕಾಗಿಯೇ ಜೈಲಿನಲ್ಲಿರುವ ಮಸೂದ್ ಅಜರ್ ನನ್ನು ಬಿಡುಗಡೆಗೊಳಿಸಿದೆ. ಯಾವಾಗ ಬೇಕಾದರೂ ದಾಳಿ ಮಾಡಬಹುದು ಎಂದು ಗಡಿ ಭದ್ರತಾ ಪಡೆಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಭಾರತೀಯ ಸೇನೆಯೂ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management