Log in
  • ಮುಖಪುಟ
  • ಹಿರಿಯಣ್ಣನೆಂದು ಮೋದಿಗೆ ರಾಖಿ ಕಳಿಸಿದ ವಾರಣಾಸಿ ಮುಸ್ಲಿಂ ಮಹಿಳೆಯರು

ಹಿರಿಯಣ್ಣನೆಂದು ಮೋದಿಗೆ ರಾಖಿ ಕಳಿಸಿದ ವಾರಣಾಸಿ ಮುಸ್ಲಿಂ ಮಹಿಳೆಯರು

ತ್ರಿವಳಿ ತಲಾಖ್ ನಿಷೇಧಗೊಳಿಸಿ, ಪ್ರಧಾನಿ ನರೇಂದ್ರ ಮೋದಿ ನಮ್ಮನ್ನ ಹಿರಿಯಣ್ಣನಂತೆ ರಕ್ಷಣೆಗೆ ನಿಂತಿದ್ದಾರೆ ಎಂದು ವಾರಾಣಸಿಯ ನೂರಾರು ಮುಸ್ಲಿಂ ಮಹಿಳೆಯರು ರಾಖಿಗೆ ಕಳುಹಿಸಿದ್ದಾರೆ.

ವಾರಣಾಸಿ ಲೋಕಸಭಾ ಸಂಸದರು ಆಗಿರುವ ರಾಮಪುರದ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ನಿಷೇಧಗೊಳಿಸಿದ್ದಕ್ಕೆ ಸಂತೋಷಗೊಂಡು, ಸ್ವತ: ಅವರೇ ತಯಾರಿಸಿದ ರಾಖಿಯನ್ನು ಪ್ರಧಾನಿ ಮೋದಿಗೆ ಹಿರಿಯಣ್ಣನೆಂದು ಕಳುಹಿಸಿದ್ದಾರೆ.

ವಾರಣಾಸಿಯ ರಾಮಪುರ ನಿವಾಸಿ ಹುಮಾ ಬಾನೋ ಈ ಬಗ್ಗೆ ಮಾತನಾಡಿ, ಪ್ರಧಾನಿ ಮೋದಿ, ತ್ರಿವಳಿ ತಲಾಖ್ ನಿಷೇಧಗೊಳಿಸಿ ನಮಗೆಲ್ಲಾ ಹಿರಿಯಣ್ಣನಂತೆ ನಮ್ಮ ಬೆನ್ನಿಗೆ ನಿಂತು ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಣೆ ಮಾಡಿದ್ದಾರೆ. ಹೀಗಾಗಿ ನೂರಾರು ಮಹಿಳೆಯರು ಪ್ರಧಾನಿ ಮೋದಿಗೆ ರಾಖಿ ಕಳಿಸಿದ್ದೇವೆ. ನಾವಷ್ಟೇ ಅಲ್ಲ, ಇಡೀ ದೇಶದ ಮುಸ್ಲಿಂ ಮಹಿಳೆಯರೇ ತ್ರಿವಳಿ ತಲಾಖ್ ನಿಷೇಧದಿಂದಾಗಿ ಹಿರಿಯಣ್ಣನಂತೆ ಕಾಣುತ್ತಿದ್ದಾರೆ.

This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management